"ಇನ್ಮೇಲೆ ಮಹಿಳೆಯರು ಬಸ್ನಲ್ಲಿ ಫ್ರೀಯಾಗಿ ಓಡಾಡಬಹುದು. ಆದರೆ," Free bus travel for women's. But,!!
ಬೆಂಗಳೂರು: ಮೇ ೧೩ ರಂದು ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ್ ಒಟ್ಟು ೫ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿ ತರುವುದರ ಬಗ್ಗೆ ಘೋಷಿಸಿತ್ತು. ಕಾಂಗ್ರೆಸ್ಸ್ ತಮ್ಮ ಪ್ರಣಾಳಿಕೆಯಲ್ಲಿ ಯಾವುದೇ ಮುಂದಿನ ವಿಚಾರ ಹಾಗು ಆರ್ಥಿಕ ವಿಚಾರ ವಿಲ್ಲದೆ ಈ ಷೋಷಣೆಗಳನ್ನು ಹೇಳಿದ ಹಾಗೆ ಕಾಣುತ್ತಿತ್ತು.
ನಂತರ ಸರ್ಕಾರಾನೂ ರಚನೆ ಆಯ್ತು , ವಾರದ ಬಳಿಕ ಸಿದ್ದರಾಮಯ್ಯ ನವರು ಸಿಎಂ ಆದರು ಮತ್ತು ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿಗಳಾದರು. ಆದರೆ ತಾವೇ ಘೋಷಿಸಿದ ಗ್ಯಾರಂಟೀ ಅನುಷ್ಠಾನ ಗೊಳಿಸುವುದು ತಮಗೆ ತಲೆ ನೋವಾಗಿ ಪರನಾಮವಾಯಿತು. ಇತ್ತ ವಿರೋಧ ಪಕ್ಷದ ನಾಯಕರುಗಳಾದ ಎಂಪಿ ಪ್ರತಾಪ್ ಸಿಂಹ ಹಾಗು ಮಾಜಿ ಸಿಮ್ ಕುಮಾರಸ್ವಾಮಿಯವರು ದೀನೇ ದೀನೇ ಕಾಂಗ್ರೆಸ್ ವಿರುದ್ಧವಾಗಿ ಮತ್ತು ಒಂದು ವೇಳೆ ತಾವು ಹೇಳಿರುವ ೫ ಗ್ಯಾರಂಟಿಗಳನ್ನು ನೀಡದಿದ್ದರೆ ದೊಡ್ಡ ಪ್ರತಿಭಟನೆ ಮಾಡುವುದಾಗಿ ಹೇಳುತ್ತಿದ್ದರು.
ಯಾವಾಗ ಜಾರಿಗೆ?
ಜೂನ್ ೧, ೨೦೨೩ ರಿಂದ ಜಾರಿಗೆಯಾಗುತ್ತದೆ.
ಯಾರಿಗೆಲ್ಲ ಈ ಸೌಕರ್ಯ ಲಭ್ಯ?
ಎಪಿಎಲ್, ಬೀಪೀಎಲ್ ಕಾರ್ಡು ಹೊಂದಿದ ಬಡ ಮಹಿಳೆಯರಿಗೆ ಈ ಸೌಲಭ್ಯ.
ಹಾಗದರೆ ಕಂಡೀಷನ್ ಏನು?
ಮಹಿಳೆಯರು ಸಾರಿಗೆ ಸಂಸ್ಥೆಯ ಕೆಂಪು ಬಸ್ ಗಳಲ್ಲಿ ಮತ್ತು ಎಲೆಕ್ಟ್ರಿಕ್ ಬಸ್ಗಳಲ್ಲಿ ಮಾತ್ರ ಉಚಿತ ಪ್ರಯಾಣ ಮಾಡಬಹುದಾಗಿದೆ. ಡೀಲಕ್ಸ್ ಬಸ್ಸ, ಎಸಿ ಬಸ್ ಹಾಗು ಐರಾವತ ಬಸ್ಗಳಲ್ಲಿ ಈ ಉಚಿತ ಪ್ರಯಾಣ ಸೌಕರ್ಯ ಲಭ್ಯವಿಲ್ಲ.
Post Comment
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.