ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ | 5100 ಖಾಲಿ ಹುದ್ದೆಗಳು | Karnataka Horticulture Department Recruitment 2023
Karnataka Horticulture Department Recruitment 2023
Karnataka Horticulture Department Recruitment 2023 | ಕರ್ನಾಟಕ ಸರ್ಕಾರಕ್ಕೆ ಸೇರಲಾದ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಯಲ್ಲಿ ಖಾಲಿ ಇರುವ ಒಟ್ಟು 5100ಕ್ಕೂ ಅಧಿಕ ರಾಜ್ಯ ಸರ್ಕಾರದ ನೌಕರಿಗೆ ಅರ್ಜಿ ಕರೆಯಲಾಗಿದೆ.
ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ಖಾಲಿಯಿರುವ 5100ಕ್ಕೂ ಅಧಿಕ ನೇಮಕಾತಿ ಹಾಗೂ ಎಲ್ಲಾ ಹುದ್ದೆಗಳ ಸಂಭಂದಿಸಿದಂತೆ ಒಟ್ಟು ಎಲ್ಲ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ಸ್ಯಾಲರಿ ರೇಂಜ್/ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿಯ ಶುಲ್ಕ, ಅರ್ಜಿ ಹಾಕುವ ವಿಧಾನ ಹಾಗೂ ಇತರೆ ನಿಯಮಾವಳಿ ಗಳ ಸಂಬಂಧಿಸಿದಂತೆ ಇಲಾಖೆ ಪ್ರಕಟಿಸಿರುವ ಹೊಸ ಅಧಿಸೂಚನೆಯ ಕೃಢಿಕೃತ ವಿವರ ಈ ಕೆಳಗಿದೆ.
ಕೆಳಗಿನ ನಿಯಮಗಲೆಲ್ಲ ಓದಿದ ಮೇಲೆ ನೀವು ಒಂದು ಬಾರಿ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಒಮ್ಮೆ ನೋಡಿ ಖಚಿತ ಪಡಿಸಿಕೊಳ್ಳಿ. ನೀವು ಅರ್ಹತೆ ಹೊಂದಿದ್ದಾರೆ ನೀವು ಅರ್ಜಿ ಹಾಕಿ, ಇಲ್ಲವಾದಲ್ಲಿ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಹೋದರರಿಗೆ ಅಥವಾ ನಿಮ್ಮ ಕುಟುಂಬಸ್ಥರು ಯಾರಾದರೂ ಅರ್ಹತೆ ಹೊಂದುವಂತವರಾಗಿದ್ದರೆ ಅಂತಹವರಿಗೆ ಈ ಪೋಸ್ಟನ್ನು ಹಂಚಿಕೊಳ್ಳಿ.
ಸದ್ಯ ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರಿಕೆ ಸಹಾಯಕರು,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಕರು ಸೇರಿದಂತೆ ಹಲವಾರು ಖಾಲಿ ಹುದ್ದೆಗಳಿವೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳu ಅರ್ಜಿ ಸಲ್ಲಿಸಲು ಇನ್ನೇನು ಕೆಲವೇ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಆನ್ಲೈನ್ ಮುಖೇನ ಅರ್ಜಿಯನ್ನು ಶೀಘ್ರದಲ್ಲೇ ಪ್ರಕಟಿಸುತ್ತಾರೆ. ಎಲ್ಲ ಅಭ್ಯರ್ಥಿಗಳು ಆನಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇಲಾಖೆಯಿಂದ ಬಂದ ಅಧಿಕೃತ ಅಧಿಸೂಚನೆ (ನೋಟಿಫಿಕೇಶನ್) ಅನ್ನು ನೋಡಲು ಕೆಳಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ. Karnataka Horticulture Department Recruitment 2023
• ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು । ಒಟ್ಟು ಹುದ್ದೆಗಳು: 256
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 52,650 – ರೂ. 97,100
B.Sc Agriculture ಪದವಿಯನ್ನು ಹೊಂದಿರಬೇಕು.
• ಸಹಾಯಕ ತೋಟಗಾರಿಕೆ ನಿರ್ದೇಶಕರು । ಒಟ್ಟು ಹುದ್ದೆಗಳು : 475 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 43,100 – ರೂ. 83,900
B.Sc Agriculture ಪದವಿಯನ್ನು ಹೊಂದಿರಬೇಕು.
• ಸಹಾಯಕ ತೋಟಗಾರಿಕೆ ಅಧಿಕಾರಿ । ಒಟ್ಟು ಹುದ್ದೆಗಳು : 1136 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 40,900 – ರೂ. 78,200
B.Sc Agriculture ಪದವಿಯನ್ನು ಹೊಂದಿರಬೇಕು.
• ತೋಟಗಾರಿಕೆ ಸಹಾಯಕ । ಒಟ್ಟು ಹುದ್ದೆಗಳು : 926 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 23,500 – ರೂ. 47,650
B.Sc Agriculture ಪದವಿಯನ್ನು ಹೊಂದಿರಬೇಕು.
• ಪ್ರಥಮ ದರ್ಜೆ ಸಹಾಯಕರು । ಒಟ್ಟು ಹುದ್ದೆಗಳು : 311 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 27,650 – ರೂ. 52,650
B.Sc Agriculture ಪದವಿಯನ್ನು ಹೊಂದಿರಬೇಕು.
• ಶೀಘ್ರಲಿಪಿಗಾರರು । ಒಟ್ಟು ಹುದ್ದೆಗಳು : 11 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 27,650 – ರೂ. 52,650
ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿಬೇಕು. ಕನ್ನಡ ಟೈಪಿಂಗ್ ಬರಬೇಕು.
• ದ್ವಿತೀಯ ದರ್ಜೆ ಸಹಾಯಕರು । ಒಟ್ಟು ಹುದ್ದೆಗಳು : 271 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 21,400 – ರೂ. 42,000
ಸೆಕೆಂಡ್ ಪಿ. ಯು.ಸಿ ಆಗಿರಬೇಕು.
• ದತ್ತಾಂಶ ನಮೂದಕ ಸಹಾಯಕರು । ಒಟ್ಟು ಹುದ್ದೆಗಳು : 58 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 21,400 – ರೂ. 42,000
ಸೆಕೆಂಡ್ ಪಿ. ಯು.ಸಿ ಆಗಿರಬೇಕು.
• ವಾಹನ ಚಾಲಕರು । ಒಟ್ಟು ಹುದ್ದೆಗಳು : 87 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 21,400 – ರೂ. 42,000
ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು ಮತ್ತು ಲಘು ವಾಹನ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
• ಲ್ಯಾಬ್ ಅಸಿಸ್ಟೆಂಟ್ । ಒಟ್ಟು ಹುದ್ದೆಗಳು : 13 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 18,600 – ರೂ. 32,600
ಸೆಕೆಂಡ್ ಪಿ. ಯು.ಸಿ (ವಿಜ್ಞಾನ) ಆಗಿರಬೇಕು ಮತ್ತು ಯಾವುದೇ NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಮೂರು ವರ್ಷಗಳ ಅನುಭವ ಹೊಂದಿರಬೇಕು.
• ಜೇನು ಕೃಷಿ ಸಹಾಯಕರು । ಒಟ್ಟು ಹುದ್ದೆಗಳು : 20 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 18,600 – ರೂ. 32,600
ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು ಮತ್ತು ಭಾಗಮಂಡಲ ಜೇನು ಸಾಕಣೆ ತರಬೇತಿ ಕೇಂದ್ರ ಕೊಡಗು ಜಿಲ್ಲೆಯಲ್ಲಿ ಕನಿಷ್ಠ ಮೂರು ತಿಂಗಳುಗಳ ಕಾಲ ತರಬೇತಿ ಪಡೆದ ಪ್ರಮಾಣ ಪತ್ರ ಹೊಂದಿರಬೇಕು. ಅಥವಾ ಕರ್ನಾಟಕದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ತೋಟಗಾರಿಕೆ ಇಲಾಖೆಯು ನಡೆಸುವ ಜೇನುಸಾಕಣೆ ವಿಷಯದಲ್ಲಿ ನಡೆಸುವ ಕನಿಷ್ಠ ಮೂರು ತಿಂಗಳುಗಳ ಕಾಲ ತರಬೇತಿ ಪಡೆದ ಪ್ರಮಾಣ ಪತ್ರ ಹೊಂದಿರಬೇಕು. Karnataka Horticulture Department Recruitment 2023
• ಜವಾನ । ಒಟ್ಟು ಹುದ್ದೆಗಳು : 98 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 17,000 – ರೂ. 28,950
ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು.
• ತೋಟಗಾರ । ಒಟ್ಟು ಹುದ್ದೆಗಳು : 1774 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 17,000 – ರೂ. 28,950
ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು ಮತ್ತು ಕರ್ನಾಟಕ ತೋಟಗಾರಿಕೆ ಇಲಾಖೆಯಿಂದ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು. ಅಥವಾ ಎಸ್ಸೆಸ್ಸೆಲ್ಸಿ ಮತ್ತು ಭಾರತದಲ್ಲಿ ಕಾನೂನಿನಿಂದ ಸ್ಥಾಪಿಸಲ್ಪಟ್ಟ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯಿಂದ (ICAR) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ (ತೋಟಗಾರಿಕೆ) ಮಾಡಿರತಕ್ಕದ್ದು.
• ಕಾವಲುಗಾರ । ಒಟ್ಟು ಹುದ್ದೆಗಳು : 29 ಹುದ್ದೆ
ಅಂದಾಜು ಬೇಸಿಕ್ ವೇತನ ಶ್ರೇಣಿ : ರೂ. 17,000 – ರೂ. 28,950
ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು.
ಒಟ್ಟು ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 5100ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ ಸಂಬಂಧಿಸಿದ ಅಧಿಸೂಚನೆ ಪ್ರಕಟವಾಗಿದೆ.
ಆಯ್ಕೆ ವಿಧಾನ : ಅಭ್ಯರ್ಥಿಗಳನ್ನು ನೇರ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಮುಂಬಡ್ತಿಯ ಮೂಲಕ ಆಯ್ಕೆ ಮಾಡಲಾಗುವುದು.
ಹುದ್ದೆಯ ಸ್ಥಳ : ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿಯೇ ಕರ್ತವ್ಯ ನಿರ್ವಹಿಸಬೇಕು.
ವಯಸ್ಸಿನ ಮಿತಿ: ಅಭ್ಯರ್ಥಿಯ ವಯಸ್ಸು 18ರ ಮೇಲ್ಪಟ್ಟು 35ಕ್ಕಿಂತ ಕಡಿಮೆ ಇರಬೇಕು.
ಅರ್ಜಿ ಶುಲ್ಕ್/ಅಪ್ಲಿಕೇಶನ್ ಫೀಸ್ :
ಜನರಲ್ ವರ್ಗದ ಅಭ್ಯರ್ಥಿಗಳು : 600 + 35(ಪ್ರೋಸೆಸ್ಸ್ ಫೀಸ್)
2A/ 2B/ 3A/ 3B ಪ್ರವರ್ಗದ ಅಭ್ಯರ್ಥಿಗಳು: 300 + 35(ಪ್ರೋಸೆಸ್ಸ್ ಫೀಸ್)
ಮಾಜಿ ಸೈನಿಕ ಅಭ್ಯರ್ಥಿಗಳು: 50 + 35(ಪ್ರೋಸೆಸ್ಸ್ ಫೀಸ್)
SC/ST/K೧ ಅಭ್ಯರ್ಥಿಗಳು: 35(ಪ್ರೋಸೆಸ್ಸ್ ಫೀಸ್)
ಶುಲ್ಕವನ್ನು ಅಭ್ಯರ್ಥಿಗಳು ಆನಲೈನ್ ಅಥವಾ ಪೋಸ್ಟ್ ನ ಮೂಲಕ ಭರಿಸಬಹುದು.
ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ. Karnataka Horticulture Department Recruitment 2023
ಇನ್ನು ಮುಂದೆ ಇನ್ನು ಹೆಚ್ಚಿನ ಜಾಬ್ ಅಪಡೇಟ್ ಅನ್ನು ಈ ವೆಬ್ಸೈಟ್ ನಲ್ಲಿ ನೀಡುತ್ತೇವೆ
ಇನ್ನು ಮುಂದೆ ಇನ್ನು ಹೆಚ್ಚಿನ ಜಾಬ್ ಅಪಡೇಟ್ ಅನ್ನು ಈ ವೆಬ್ಸೈಟ್ ನಲ್ಲಿ ನೀಡುತ್ತೇವೆ
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.