.

ಮಗಳ ಜೊತೆ ಆಮಿರ್ ಖಾನ್ ಮದುವೆ? ಏನಿದು ಹೊಸ ವಿವಾದ? Amir khan and Fathima Sana Shaikh marrying? KRK's shocking statement

Amir Khan and Fathima Sana Shaikh marrying each other?

ದೆಹಲಿ: ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 2016 ರಂದು ಬಿಡುಗಡೆಯಾಗಿ ಭಾರತೀಯ ಚಿತ್ರರಂಗದ ಗಲ್ಲಾ ಪೆಟ್ಟಿಗೆ ಯನ್ನು ಅಲುಗಾಡಿಸಿತ್ತು. ದoಗಲ್ ಚಲನಚಿತ್ರವು ವಿಮರ್ಶಕರಷ್ಟೇ ಅಲ್ಲದೆ ಪ್ರೇಕ್ಷಕರಿಂದ ಸಹ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. Aamir Khan and Fathima Sana Sheikh marrying

ಚಿತ್ರದಲ್ಲಿ ಆಮೀರ್ ಖಾನ್ ಮಹಾವೀರ್ ಸಿಂಘ್ ಫೋಘಟ್(ತಂದೆ) ಪಾತ್ರದಲ್ಲಿ ಅಭಿನಯಿಸಿದ್ದರು. ಜೊತೆಗೆ ಅವರ ಎರಡು ಹೆಣ್ಣು ಮಕ್ಕಳಾಗಿ fathima sana sheikh ಅವರು ಗೀತಾ ಫೊಘಟ್ ಹಾಗೂ sanya malhotra ಅವರು ಬಬಿತಾ ಫೋಘಾಟ್ ಪಾತ್ರಧಾರಿಯಾಗಿ ನಟಿಸಿದ್ದರು. ಚಿತ್ರವನ್ನು ನಿತೇಶ್ ತಿವಾರಿ ಯವರು ನಿರ್ದೇಶಿಸಿದ್ದರು.

ಅದಾದ ನಂತರ ಆಮೀರ್ ಖಾನ್ ಸಂಸಾರದಲ್ಲಿ ಹಲವು ಬಾರಿ ಜಗಳಗಳಾಗಿದ್ದವು. ಇತ್ತೀಚಿಗಷ್ಟೇ aamir khan ರವರು ಡೈವೋರ್ಸ ಪಡೆಯುವ ಮೂಲಕ ತಮ್ಮ ಹಲವು ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರು. ಆದಾದ ಮೇಲೆ ಹಲವಾರು ಬಾರಿ aamir khan and fathima sana sheikh marrying) ಸಮಾಜದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಸದ್ಯ 58 ವರ್ಷದ ಅಮೀರ್ ಖಾನ್ ಅವರು ತಮ್ಮ ಮಗಳ ವಯಸ್ಸಿಗೆ ಬರುವ 31 ವರ್ಷ ವಯಸ್ಸಿನ ಫಾತಿಮಾ ಸನಾ ಶೇಖ್ ರವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಾಲಿವುಡ್ ನ ಚಲನಚಿತ್ರ ನಟ ಹಾಗೂ ವಿವಾದಕಾರಿ ವಿಮರ್ಶಕನಾದ ಕಮಲ್ ಆರ್ ಖಾನ್(KRK) ಟ್ವಿಟರ್ ನಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.



ಹಾಗು ಸದ್ಯ ಸೂಪರ್ ಸ್ಟಾರ್ ಮಿಸ್ಟರ್ ಪರ್ಫೆಕ್ಷನಿಸ್ಟ್  ಅಮಿರ್ ಖಾನ್ ಅವರು ಸರಿಯಾದ ಸ್ಕ್ರಿಪ್ಟ್ ನ ಹುಡುಕಾಟದಲ್ಲಿದ್ದಾರೆ. ಸದ್ಯ ಫಾತಿಮಾ ಸನಾ ಶೇಖ್ ಅವರು ತಮ್ಮನ್ನು ವಿಕ್ಕಿ ಕೌಶಲ್ ಅಭಿನಯದ Sam Bahadhur ಸಿನಿಮಾದ ಚಿತ್ರೀಕರಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗು Dhak Dhak ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ದಿನವೂ ಇಂಥಹ ವಿವಾದಾತ್ಮಕ ಹೇಳಿಕೆ ಗಳು ಸರ್ವೆ ಸಾಮಾನ್ಯ ವಾಗಿ ಬಿಟ್ಟಿವೆ. ಎಲ್ಲಿಯ ವರೆಗೂ ಯಾವುದೇ ವಿಷಯಗಳು ಅಧಿಕೃತವಾಗಿ ಹೊರಬೀಳುವುದಿಲ್ಲವೋ ಅಲ್ಲಿಯವೆಗು ಕೇಳಿಯೂ ಕೇಳಿಸದ ಹಾಗೆ, ನೋಡಿಯೂ ನೋಡದ ಹಾಗೆ ಇರಬೇಕು 


ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.