.

DRDO ನೇಮಕಾತಿ 2023 - DRDO Recruitment 2023 Exam Date, Notification, Apply Online

DRDO Recruitment 2023
DRDO Recruitment 2023

DRDO Recruitment 2023 । Exam Date । Apply Online  | Last Date

DRDOದ ವಿಸ್ತೃತ ರೂಪ Defence Research and Development Organisation (ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ)ಯು 2023ರ ಸಾಲಿನ ಉದ್ಯೋಗ ನೇಮಖಾತಿಯನ್ನು ಶುರು ಮಾಡಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಡಿಆರ್​ಡಿಒ ಫೆಲೋಶಿಪ್, ಡಿಆರ್​ಡಿಒ ಚೇರ್ ಹುದ್ದೆಗಳು ಸೇರಿದಂತೆ ಒಟ್ಟು 27 ಹುದ್ದೆಗಳು ಖಾಲಿ ಇವೆ. DRDO Recruitment 2023 ಶುರುವಾಗಿದೆ.

DRDO Recruitment 2023 ಹುದ್ದೆಗಳ ಮಾಹಿತಿ

ಡಿಆರ್​ಡಿಒ ಚೇರ್ । ಒಟ್ಟು ಹುದ್ದೆಗಳು: 5
ಅಂದಾಜು ವೇತನ : ಪ್ರತಿ ತಿಂಗಳು  1,25,000 ರೂ.
ಬಿಇ/ ಬಿ.ಟೆಕ್, ಎಂ.ಎಸ್ಸಿ. ಇವಿಷ್ಟರಲ್ಲಿ ಯಾವದಾದರೂ ಒಂದು ಪದವಿಯನ್ನು ಹೊಂದಿರಬೇಕು.

• ಡಿಆರ್​ಡಿಒ ಡಿಸ್ಟಿಂಗ್ವಿಶ್ಡ್​ ಫೆಲೋಶಿಪ್ । ಒಟ್ಟು ಹುದ್ದೆಗಳು: 9

ಅಂದಾಜು ವೇತನ : ಪ್ರತಿ ತಿಂಗಳು  1,00,000 ರೂ.
ಬಿಇ/ ಬಿ.ಟೆಕ್, ಎಂ.ಎಸ್ಸಿ. ಇವಿಷ್ಟರಲ್ಲಿ ಯಾವದಾದರೂ ಒಂದು ಪದವಿಯನ್ನು ಹೊಂದಿರಬೇಕು.

• ಡಿಆರ್​ಡಿಒ ಫೆಲೋಶಿಪ್ । ಒಟ್ಟು ಹುದ್ದೆಗಳು: 13

ಅಂದಾಜು ವೇತನ : ಪ್ರತಿ ತಿಂಗಳು  80,000 ರೂ.
ಬಿಇ/ ಬಿ.ಟೆಕ್, ಎಂ.ಎಸ್ಸಿ. ಇವಿಷ್ಟರಲ್ಲಿ ಯಾವದಾದರೂ ಒಂದು ಪದವಿಯನ್ನು ಹೊಂದಿರಬೇಕು.


ಆಯ್ಕೆ ವಿಧಾನ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಹುದ್ದೆಯ ಸ್ಥಳ : ಆಯ್ಕೆಯಾದ ಅಭ್ಯರ್ಥಿಗಳು ಭಾರತದಲ್ಲಿ ಯಲ್ಲಿಯಾದರು ಕರ್ತವ್ಯ ನಿರ್ವಹಿಸಬೇಕು.

ವಯಸ್ಸಿನ ಮಿತಿ : ಅಭ್ಯರ್ಥಿಯ ವಯಸ್ಸು 18ರ ಮೇಲ್ಪಟ್ಟು ಇರಬೇಕು. DRDO Recruitment 2023 Notification ಪ್ರಕಾರ, ಅಭ್ಯರ್ಥಿಗಳ ವಯಸ್ಸು ಆಗಸ್ಟ್​ 31, 2023 ಕ್ಕೆ ಗರಿಷ್ಠ 62 ವರ್ಷ. 

ಅರ್ಜಿ ಹಾಕೋದು ಹೇಗೆ? - DRDO Recruitment 2023 । Apply Online 

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ನಿರ್ದೇಶಕರು, ಸಿಬ್ಬಂದಿ ನಿರ್ದೇಶಕರು, DRDO ರಕ್ಷಣಾ ಸಚಿವಾಲಯ, ಕೊಠಡಿ ಸಂಖ್ಯೆ. 210 (DRDS-III)
DRDO ಭವನ, ರಾಜಾಲಿ ಮಾರ್ಗ, ನವದೆಹಲಿ-110011

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಯ ಆರಂಭ ದಿನಾಂಕ: ಮೇ 26, 2023
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಜೂನ್ 16, 2023




ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.