ಯಾವುದೇ OTT apps ಇಲ್ಲದೆ ಲೈವ್ ಟಿವಿ ನೋಡಬಹುದು | Watch Live TV without any OTT apps 2023
ಮೊದಲೆಲ್ಲಾ ಮನೆಯ ಮಂದಿ ಎಲ್ಲ ಒಟ್ಟಾಗಿ ಕುಳಿತು ಟಿವಿ ನೋಡುತ್ತಿದ್ದೆವು, ಆದರೆ ದಿನ ಕಳೆದಂತೆ ಎಲ್ಲ ಮೊಬೈಲ್ನಲ್ಲಿ ಬ್ಯುಸಿ ಆದೆವು. ಈಗ ಟಿವಿ ಚಾನೆಲ್ಗಳು ಸಹ OTT apps ನಲ್ಲಿ ಬರುತ್ತವೆ. ಒಂದೊಂದು ಚಾನೆಲ್ ಒಂದೊಂದು OTT apps ನಲ್ಲಿ ಸಿಗುತ್ತವೆ. ಹಾಗೂ ಎಲ್ಲವೂ ಪೇಯ್ಡ್ ಸರ್ವಿಸ್ ನೀಡುತ್ತವೆ. ನೀವು ಯಾವುದಾದರೂ ಚಾನೆಲ್ ನೋಡಬೇಕೆಂದರೆ ಆಯಾ OTT apps ನ ಚಂದಾದಾರರಾಗಬೇಕು.
ಆದರೆ ನಾವು ಇವತ್ತು ಹೇಳುತ್ತಿರುವ ಟ್ರಿಕ್ಸ್ ನಿಂದ ನೀವು ಫ್ರೀಯಾಗಿ ಲೈವ್ ಟಿವಿ ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ.
ಗೂಗಲ್ ಗೆ ಹೋಗಿ GitHub IPTV 6000 ಅಂತ ಸರ್ಚ್ ಮಾಡಿ, ಅಲ್ಲಿ ಬರುವ ಮೊದಲನೇ ಲಿಂಕ್ ಮೇಲೆ ಒತ್ತಿ.
ನಂತರ India ಅಂತ ಬರೆದಿರುವುದನ್ನು ಹುಡುಕಿ ಹಾಗೂ ಅದರ ಮುಂದೆ ಇರುವ ಲಿಂಕ್ ಅನ್ನು ಕಾಪಿ ಮಾಡಿಕೊಳ್ಳಿ.
ಈಗ ಮತ್ತೆ ಬ್ರೌಸರ್ನ ಹೋಂಪೇಜ್ಗೆ ಬಂದು Online m3u player ಅಂತ ಸರ್ಚ್ ಮಾಡಿ, ಅದರಲ್ಲಿ ಬರುವ ಮೊದಲನೇ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಇರುವ ಮೊದಲನೇ ಇನ್ಪುಟ್ ಬಾಕ್ಸ್ನಲ್ಲಿ ನೀವು ಕಾಪಿ ಮಾಡಿದ ಲಿಂಕ್ ಪೇಸ್ಟ್ ಮಾಡಿ, ವಾಚ್ ನೌ ಬಟನ್ ಮೇಲೆ ಕ್ಲಿಕ್ ಮಾಡಿ.
ಇಷ್ಟು ಮಾಡಿದರೆ ಸಾಕು ಯಾವುದೇ ಪೇಯ್ಡ್ Ott apps ಇಲ್ಲದೆ ಲೈವ್ ಟಿವಿ ನೋಡಬಹುದು.
ಇಷ್ಟ ಆದ್ರೆ ನಿಮ್ಮ್ ಫ್ರೆಂಡ್ಸ್ ಹಾಗೂ ಫ್ಯಾಮಿಲಿಗೆ ಶೇರ್ ಮಾಡಿ. ಧನ್ಯವಾದಗಳು.
Post Comment
ಕಾಮೆಂಟ್‌ಗಳಿಲ್ಲ
ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.