.

ಜಿಯೋ ಸಿಮ್ ಇಲ್ಲದೆ ಜಿಯೋ ಟಿವಿ ಆ್ಯಪ್ ನ ಚಾನೆಲ್ಗಳನ್ನು ನೋಡಬಹುದು | Watch JioTV app channels without Jio sim | tv online free


ಜಿಯೋ ಸಿಮ್ ಬಂದಾಗಿನಿಂದಲೂ ಸರ್ವಿಸ್ಗಳನ್ನು ಫ್ರೀಯಾಗಿ ಕೊಡುತ್ತಾ ಬಂದಿದೆ. ಮೊದಲಿಗೆ ಕಾಲ್ ಮತ್ತು ಇಂಟರ್ನೆಟ್ (tv online free) ಫ್ರೀಯಾಗಿ ಕೊಟ್ಟಿತ್ತು. ನಂತರ ಜಿಯೋ ಆ್ಯಪ್ಸ್ ಬಂಡಲನ್ನು(ಜಿಯೋ ಟಿವಿ, ಜಿಯೋ ಸಿನೆಮಾ, ಜಿಯೋ ಹೆಲ್ತ್ ಹಾಗೂ ಇನ್ನೂ ಹಲವು ಜಿಯೋ ಆ್ಯಪ್ಸ್ಗಳು) ಫ್ರೀಯಾಗಿ ಕೊಟ್ಟಿದ್ದರು. ನಂತರದ ದಿನಗಳಲ್ಲಿ free internet ಅನ್ನು ತೆಗೆದು ಒಂದು ರೀಚಾರ್ಜ್ ಪ್ಲಾನ್ ಅಂತ ಮಾಡಿದರು, ಹಾಗೂ ಅದರ ಜೊತೆಗೆ ಉಚಿತವಾಗಿ ಆ್ಯಪ್ಸ್ನ ಬಂಡಲ್ ನೀಡಿದರು. 
ಜಿಯೋ ಟಿವಿ ಆ್ಯಪ್ ನಲ್ಲಿ, ಸಾಕಷ್ಟು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಇನ್ನೂ ಹಲವು ಭಾರತೀಯ ಭಾಷೆಗಳ ಲೈವ್ ಟಿವಿ ಚಾನೆಲ್ ನೋಡಲು ಅನುಕೂಲ ಮಾಡಿಕೊಟ್ಟಿತು. ಆದರೆ ಈ ಆ್ಯಪ್ ಉಪಯೋಗಿಸಲು ಇರುವ ಒಂದು ನಿರ್ಭಂದ ಏನೆಂದರೆ ನೀವು ಜಿಯೋ ಸಿಮ್ ಅನ್ನು ಹೊಂದಿರಬೇಕು.ಜಿಯೋ ಸಿಮ್ ಇಲ್ಲದವರಿಗೆ ಈ ಆ್ಯಪ್ ಕೆಲಸ ಮಾಡಲ್ಲ. 

ಅದನ್ನು ಬೈಪಾಸ್ ಮಾಡಿ ಮಾರ್ಕೆಟ್ನಲ್ಲಿ (ಗೂಗಲ್ನಲ್ಲಿ) ಹಲವಾರು mod apps ಗಳು ಬಂದಿವೆ, ಆದರೆ ಅವನ್ನೆಲ್ಲ ಬಳಸಲು ವೈರಸ್ನ ಚಿಂತೆ. ಅಂತಹ ಆ್ಯಪ್ಸ್ ಬಳಸಿದರೆ ಡೇಟಾ ಪ್ರೈವಸಿಯ ಭಯ. ಆದರೆ ನಾವು ಇಂದು ಒಂದು ವೆಬ್ಸೈಟ್ ನ ಬಗ್ಗೆ ಹೇಳಲಿದ್ದೇವೆ. ಇನ್ನು ನೀವು ಜಿಯೋ ಟಿವಿ ಆ್ಯಪ್ ನಲ್ಲಿ ಬರುವಂತಹ ಎಲ್ಲ ಲೈವ್ ಟಿವಿ ಚಾನೆಲನ್ನು ಯಾವುದೇ ಡೇಟಾ ಪ್ರೈವಸಿ ಹಾಗೂ ವೈರಸ್ ನ ಭಯವಿಲ್ಲದೆ ನೋಡಬಹುದು. ಇದಕ್ಕಾಗಿ ಜಿಯೋ ಸಿಮ್ ಸಹ ಬೇಕಿಲ್ಲ.

ಈ ವೆಬ್ಸೈಟ್ನಲ್ಲಿ ಎಲ್ಲ ಪ್ರಾಂತ್ಯದ ಭಾಷೆಗಳ ಚಾನೆಲ್ ಬರುತ್ತವೆ. ಈ ವೆಬ್ಸೈಟ್ ನ ಹೆಸರು madstream ಅಂತ. ಅದರ ಹೆಸರಿನ ಮೇಲೆ ಕ್ಲಿಕ್ ಮಾಡಿ ಡೈರೆಕ್ಟ್ ಆ ವೆಬ್ಸೈಟ್ ಗೆ ತಲುಪುತ್ತಿರ.






ಕಾಮೆಂಟ್‌ಗಳಿಲ್ಲ

ಗಮನಿಸಿ: ಈ ಬ್ಲಾಗ್‌ನ ಸದಸ್ಯರು ಮಾತ್ರ ಕಾಮೆಂಟ್‌ಪೋಸ್ಟ್ ಮಾಡಬಹುದು.